K. N. Ashwathappa

ಪ್ರಾಚೀನ ಭಾರತದ ಇತಿಹಾಸ :ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ೧ ನೇ ಸೆಮಿಸ್ಟರ್ ಬಿ. ಎ. ತರಗತಿಗಳಿಗಾಗಿ - Bengaluru Sapna Book House 2025 - 303p. 22.5 cm.

ಪ್ರಾಚೀನ ಭಾರತದ ಚರಿತ್ರೆಯಮ್ಮ ಜೀವಂತವಾಗಿಸಿರುವ ಉತ್ಕೃಷ್ಠ ಕೃತಿ ರಾಜ ಸಂತತಿಯ ಚರಿತ್ರೆಯು ಕಾಲಗಣನಶಾಸ್ತ್ರದ ಒಂದು ಚೌಕಟ್ಟನ್ನು ನೀಡುತ್ತದೆ. ಆದರೆ ಈ ಕೃತಿಯ ಒತ್ತು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ವಿವರಗಳ ಕಡೆಗಿದೆ. ಭಾರತದ ಪ್ರಾಚೀನ ಚರಿತ್ರೆಯ ವ್ಯಾಖ್ಯಾನ ಹೇಗೆ ಬದಲಾಗಿದೆ ಎಂಬುದನ್ನು ಆರಂಭಿಕ ಅಧ್ಯಾಯಗಳು ವಿವರಿಸುತ್ತವೆ. ಅಲ್ಲದೆ, ಮೂಲಗಳು ಬೇರೆ ಬೇರೆಯದಾಗಿದ್ದರೂ ಅವುಗಳ ಅರ್ಥವಿವರಣೆಯು ಚೆನ್ನಾಗಿ ಗೊತ್ತಿದ್ದರೂ ಕೂಡ, ನಿರೂಪಣೆಯು ಕಳೆದುಂಬಿದ ಅರ್ಥ ತಿಳಿಸುತ್ತದೆ. ಹಾಗೂ ಹೊಸ ಹೊಸ ಪ್ರಶ್ನೆಗಳು ಎದ್ದು ನಿಲ್ಲುವಂತೆ ಮಾಡುತ್ತದೆ. 'ರೋಮಿಲಾ ಥಾಪರ್' ಅವರು ಭಾರತದ ಅತಿಹೆಚ್ಚು ಪ್ರಖ್ಯಾತ ಚರಿತ್ರಕಾರರು. ಈ ಅತ್ಯುತ್ತಮ ಕೃತಿಯು ಭಾರತವು ಹೇಗೆ ರೂಪಗೊಂಡಿತು ಎನ್ನುವುದರ ಬಗ್ಗೆ ಕೇವಲ ಮೂಲ ಚರಿತ್ರೆಯಲ್ಲ. ಅದು ಚರಿತ್ರೆಯ ಲೇಖನವು ಹೇಗೆ ರೂಪಗೊಳ್ಳುತ್ತದೆ ಎಂಬುದರ ಪ್ರವೇಶಿಕೆಯೂ ಹಾಗೂ ಚರಿತ್ರೆಯ ಅನ್ಯಾರ್ಥಕ ಕಥೆಯನ್ನು ಹೊರಹಾಕುವ ಪರಾಮರ್ಶೆಯಲ್ಲದೆ ಪ್ರಸ್ತುತ ಅಸಹನೀಯ ಮತ್ತು ಏಕನಿಷ್ಠ ಹಿಂದೂ ರಾಷ್ಟ್ರೀಯತೆಯ ಬಗ್ಗೆ ಹೊಸ ಆವಿಷ್ಕರಣವೂ ಆಗಿದೆ. ಇಂದಿನ ದಿನಗಳಲ್ಲಿ ಓದಲೇಬೇಕಾದ ಕೃತಿಯಿದು.


Kannada

9789354568930


Anciant Indian History
History
Indian History

954.01 ASH